ಹೋಮ್ » ವಿಡಿಯೋ » ರಾಜ್ಯ

Karnataka Bypoll Results 2019: ನನ್ನ ನಿರೀಕ್ಷೆಯಂತೆ ಗೆಲುವನ್ನ ಸಾಧಿಸಿದ್ದೇನೆ; ಶಿವರಾಂ ಹೆಬ್ಬಾರ್

ರಾಜ್ಯ12:54 PM December 09, 2019

ಬೆಂಗಳೂರು (ಡಿ. 9): ಅನರ್ಹ ಶಾಸಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಮತ್ತು ಬಿಜೆಪಿ ಸರ್ಕಾರದ ಅಳಿವು, ಉಳಿವಿಗೆ ಕಾರಣವಾಗಿದ್ದ ಈ ಬಾರಿಯ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ನಿಟ್ಟುಸಿರು ಬಿಟ್ಟಿದೆ. ಈಗಾಗಲೇ ಒಟ್ಟು 12 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಯಲ್ಲಾಪುರದ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಗೆಲುವು ನಿಶ್ಚಿತವಾಗಿದೆ. 31 ಸಾವಿರ ಮತಗಳ ಅಂತರದಿಂದ ಶಿವರಾಮ್ ಹೆಬ್ಬಾರ್ ಗೆಲುವು ಸಾಧಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading