ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪನವರಿಗೆ ಅಧಿಕಾರದ ಆಸೆ ಮತ್ತು ಚಟ: ಹೆಚ್​.ವಿಶ್ವನಾಥ್

ರಾಜ್ಯ21:02 PM February 22, 2019

ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಆಗೋ ಗುಂಗು.ಇಷ್ಟೆಲ್ಲ ಹಗರಣ ಆದ್ರೂ ಅವರು ಹೀಗೆ ಮಾತಾಡ್ತಾ ಇದಾರೆ.ಅಧಿಕಾರದ ಆಸೆ, ಚಟ ಅವರಿಗೆ.ರಾಜ್ಯ ರಾಜಕಾರಣದಲ್ಲಿ ಅಳಿಸಲಾಗದಂತ ಮಸಿ ಬಳಿದ್ರು.ಇನ್ನೂ ಹುಚ್ಚು ಬಿಡಲಿಲ್ಲ.ಆಪರೇಷನ್ ಕಮಲ ಜೀವಂತವಾಗಿಡೊ ಪ್ರಯತ್ನ ಮಾಡ್ತಿದಾರೆ.ಯಡಿಯೂರಪ್ಪ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ವಾಗ್ದಾಳಿ

Shyam.Bapat

ಇತ್ತೀಚಿನದು Live TV

Top Stories