ಹೋಮ್ » ವಿಡಿಯೋ » ರಾಜ್ಯ

ಆಯ್ರಾಳಂತೆಯೇ ಇದ್ದಾನೆ ಯಶ್​ನ ಎರಡನೇ ಮಗು: ಡಾ| ಸ್ವರ್ಣಾ

ರಾಜ್ಯ16:36 PM October 30, 2019

ರಾಧಿಕಾ ಪಂಡಿತ್ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಡಾಕ್ಟರ್ ಸ್ವರ್ಣಾ ಹೇಳಿಕೆ.ತಾಯಿ,ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.ಮಗುವಿನ ತೂಕ ೩ಕೆಜಿ.ಐರಾಳಂತೆಯೇ ಇದ್ದಾನೆ ಯಶ್ ಎರಡನೇ ಮಗು.ಮೊದಲನೆಯದ್ದು ಸಿಸೇರಿಯನ್, ಎರಡನೆಯದ್ದೂ ಸಹ ಪ್ಲಾನ್ಡ್ ಸಿಸೇರಿಯನ್.ಮಗನನ್ನ ನೋಡಿ ಯಶ್ ಫುಲ್ ಖುಷಿಯಾಗಿದ್ದಾರೆ.ಕುಟುಂಬದವರೆಲ್ಲಾ ತಾಯಿ-ಮಗುವನ್ನ ನೋಡಲು ಬಂದಿದ್ದಾರೆ.ಇನ್ನು ಮೂರು ದಿನಗಳಲ್ಲಿ ಡಿಸ್ ಚಾರ್ಜ್.ಅದೇ ದಿನ ಮಾಧ್ಯಮಗೋಷ್ಠಿ ಮುಖಾಂತರ ಅಭಿಮಾನಿಗಳಿಗೆ ಮಗನ ದರ್ಶನ ಮಾಡಿಸಲಿದ್ದಾರೆ ಯಶ್-ರಾಧಿಕಾ.

Shyam.Bapat

ಇತ್ತೀಚಿನದು

Top Stories

//