ಹೋಮ್ » ವಿಡಿಯೋ » ರಾಜ್ಯ

ರಾಜ ವಂಶಸ್ಥರ ಆಯುಧಗಳಿಗೆ ಪೂಜೆ ಸಲ್ಲಿಸಿದ ಯದುವೀರ್ ಒಡೆಯರ್

ರಾಜ್ಯ14:23 PM October 07, 2019

ಮೈಸೂರು ಅರಮನೆಯಲ್ಲಿರುವ ಪಾರಂಪರಿಕ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ನೆರವೇರಿಸಿದ್ದಾರೆ. ವಾದ್ಯಗೋಷ್ಠಿ, ಕರ್ನಾಟಕ ಪೊಲೀಸ್ ಬ್ಯಾಂಡ್ ಸಂಗೀತದೊಂದಿಗೆ ಯದುವೀರ್ 5ನೇ ಬಾರಿ ಆಯುಧ ಪೂಜೆ ಮಾಡುತ್ತಿದ್ದಾರೆ. ಗಂಡಭೇರುಂಡ ವಜ್ರಖಚಿತ ಚಿನ್ನಾಭರಣ, ದರ್ಬಾರ್ ರಾಜಪೋಷಾಕಿನಲ್ಲಿ ಯದುವೀರ್ ಕಂಗೊಳಿಸುತ್ತಿದ್ದಾರೆ. ಅರಮನೆಯಲ್ಲಿ ಕಲ್ಯಾಣ ಮಂಟಪದಲ್ಲಿ ಕುಳಿತು ಯದುವೀರ್ ಒಡೆಯರ್ ಪೂಜೆ ಸಲ್ಲಿಸಿದ್ದಾರೆ.

sangayya

ಇತ್ತೀಚಿನದು

Top Stories

//