ಹೋಮ್ » ವಿಡಿಯೋ » ರಾಜ್ಯ

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ತಂಗಿರುವ ರೆಸಾರ್ಟ್​ನಲ್ಲಿ ಪೂಜೆ

ರಾಜ್ಯ19:31 PM July 16, 2019

ರಮಡ ರೆಸಾರ್ಟ್‌ನಲ್ಲೂ ನಿಂಬೆಹಣ್ಣು.ಗ್ರಹಣದ ದಿನ ರೆಸಾರ್ಟ್ ಹೊರಗಡೆ ತೆಂಗಿನಕಾಯಿ ಒಡೆದ ಸೆಕ್ಯೂರಿಟಿ.ಗ್ರಹಣದ ದಿನ ನಿಂಬೆಹಣ್ಣು ತೆಂಗಿನಕಾಯಿ ಪೂಜೆ ಮೊರೆ ಹೋದ ಬಿಜೆಪಿ‌ ಶಾಸಕರು. ರಮಡದಲ್ಲಿ ರಾತ್ರಿ ಭಜನೆ ಮಾಡಲಿರುವ ಬಿಜೆಪಿ ಶಾಸಕರು. ಹೊಸ ಸರ್ಕಾರಕ್ಕಾಗಿ ಪೂಜೆ ಮೊರೆ ಹೋದ ಬಿಜೆಪಿ. ಗ್ರಹಣದಿಂದ ಗ್ರಹಚಾರ ಕೆಡದಂತೆ ಭಜನೆ ಪೂಜೆ ಮೊರೆ ಹೋಯ್ತಾ ಬಿಜೆಪಿ.

Shyam.Bapat

ಇತ್ತೀಚಿನದು Live TV

Top Stories