ಹೋಮ್ » ವಿಡಿಯೋ » ರಾಜ್ಯ

ವಿಶ್ವವಿಖ್ಯಾತ ದಸರಾ ಮಹೋತ್ಸವ 2019: ಮೊದಲ ದಿನದ ಆನೆಗಳ ತಾಲೀಮು ಮುಕ್ತಾಯ‌

ರಾಜ್ಯ10:50 AM August 28, 2019

ಮೊದಲ ದಿನದ ಆನೆಗಳ ತಾಲೀಮು ಮುಕ್ತಾಯ‌.1 ಗಂಟೆ 15 ನಿಮಿಷಕ್ಕೆ ಬನ್ನಿಮಂಟಪ ತಲುಪಿದ ಗಜಪಡೆ.ಬೆಳಗ್ಗೆ 7:30ಕ್ಕೆ ಮೈಸೂರು ಅರಮನೆಯಿಂದ ಆರಂಭವಾಗಿದ್ದ ತಾಲೀಮು.8:45ಕ್ಕೆ ಮುಕ್ತಾಯವಾದ ತಾಲೀಮು.ಮೊದಲ ದಿನದ ತಾಲೀಮಿನಲ್ಲಿ ವಿಚಲಿತನಾಗಿದ್ದ ಈಶ್ವರ ಆನೆ.ಎರಡು ದಂತಗಳನ್ನು ಹಿಡಿದು ಮುನ್ನಡೆಸಿದ ಮಾವುತ ಕಾವಾಡಿ.ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗಿಯಾಗಿರುವ ಈಶ್ವರ ಆನೆ.ಮುಂದೆ ಮೂರು ಆನೆಗಳು.ಹಿಂದೆ ಎರಡು ಆನೆ ಮಧ್ಯದಲ್ಲಿ ಈಶ್ವರ ಆನೆ‌.ನಗರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಈಶ್ವರ ಆನೆ.

Shyam.Bapat

ಇತ್ತೀಚಿನದು

Top Stories

//