ಬಾಗಲಕೋಟೆ : ಒಬ್ಬರಾದ ಮೇಲೆ ಒಬ್ಬರು ಕಾಲಿಗೆ ನಮಸ್ಕರಿಸಿದ ಮಹಿಳೆಯರು.ಬಾದಾಮಿಯಲ್ಲಿ ನಡೆದ ಕನಕ ಜಯಂತಿ ಕಾಯ೯ಕ್ರಮದಲ್ಲಿ ನಡೆದ ಘಟನೆ.ಮಾಜಿ ಸಿಎಂ ಕಾಯ೯ಕ್ರಮಕ್ಕೆ ಆಗಮಿಸುತ್ತಲೇ ಕಾಲಿಗೆರಗಿದ ಮಹಿಳೆಯರು.ಪಟ್ಟಣದ ಪಿಎಲ್ ಡಿ ಬ್ಯಾಂಕ್ ಆವರಣದಲ್ಲಿ ನಡೆದ ಸಮಾರಂಭ.ಕಾರ್ಯಕ್ರಮದ ವೇದಿಕೆ ಮೇಲೆ ಹೋಗುವಾಗ ಸಿದ್ದರಾಮಯ್ಯ ಕಾಲಿಗೆ ಬಿದ್ದು ನಮಸ್ಕರಿಸಿದ ಮಹಿಳೆಯರು.