ಹೋಮ್ » ವಿಡಿಯೋ » ರಾಜ್ಯ

International Womens Day: ಬಳ್ಳಾರಿ ನಾರಿಯರ ಸ್ವತಂತ್ರ ಬದುಕಿಗೆ ಕಾರಣವಾದ ಶೇಂಗಾ ಚಿಕ್ಕಿ ಘಟಕ

ರಾಜ್ಯ12:52 PM March 07, 2020

ಮಹಿಳೆಯರ ಬಾಳಿನ ಆಶಾಕಿರಣ ಈ ಶೇಂಗಾ ಚಿಕ್ಕಿ ಘಟಕ. ಬಳ್ಳಾರಿ ಹೊರವಲಯದ ಮನೆಯೊಂದರ ಈ ಶೇಂಗಾ ಚಿಕ್ಕಿ ಘಟಕದಲ್ಲಿ 19 ಮಹಿಳೆಯರು ಕೆಲಸ ಮಾಡ್ತಿದ್ದಾರೆ.ಇವರೆಲ್ಲಾ ಕೂಲಿ-ನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಇವರೆಲ್ಲಾ ತಳ ಸಮುದಾಯದವರು ಅನ್ನೋ ಕಾರಣಕ್ಕೆ ಸಮಾಜ ನೋಡುತ್ತಿದ್ದ ದೃಷ್ಟಿಯೇ ಬೇರೆ ಆಗಿತ್ತು. ಹಾಗಾಗೇ ಆ ಕತ್ತಲ ಬದುಕಿನಿಂದ ಹೊರ ಬಂದವ್ರೆ ಇವರೆಲ್ಲರೂ. ಎನ್​ಜಿಓವೊಂದರ ಸಹಕಾರದಿಂದ ಹೊಸ ಜೀವನ ಕಂಡುಕೊಂಡಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading