ಹೋಮ್ » ವಿಡಿಯೋ » ರಾಜ್ಯ

ಮಹಿಳೆಯರು ಅಶ್ಲೀಲ ಬಟ್ಟೆ ಹಾಕುವುದರಿಂದ ಅತ್ಯಾಚಾರ ಹೆಚ್ಚುತ್ತಿವೆ : ಮಾದೇಶ್ವರ ಸ್ವಾಮೀಜಿ

ರಾಜ್ಯ17:36 PM May 03, 2019

ಮಹಿಳೆಯರು ಅಶ್ಲೀಲ ಬಟ್ಟೆ ಹಾಕುವುದರಿಂದ ಅತ್ಯಾಚಾರ ಹೆಚ್ಚುತ್ತಿವೆ ಎಂಬ ಬಸವ ಧರ್ಮ ಪೀಠದ ಬಸವ ಪ್ರಕಾಶ ಸ್ವಾಮೀಜಿ ಅವರ ಹೇಳಿಕೆಯನ್ನು ಮಾದೇಶ್ವರ ಸ್ವಾಮೀಜಿ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಹಿಂದೆ ಮಾತೆ ಮಹಾದೇವಿ ಅವರು ಇದನ್ನೇ ಹೇಳಿದ್ದಾರೆ. ಅಶ್ಲೀಲ ಬಟ್ಟೆ ಹಾಕುವುದರಿಂದ ಪ್ರಚೋದನೆಯಾಗಿ ಅತ್ಯಾಚಾರಕ್ಕೆ ಕಾರಣವಾಗುತ್ತದೆ. ಆ ರೀತಿಯ ಬಟ್ಟೆ ಹಾಕಿಕೊಳ್ಳದೇ ಮೈ ತುಂಬಾ ಬಟ್ಟೆ ಹಾಕೋದು ನಮ್ಮ ಭಾರತೀಯ ನಾರಿಯರ ಸಂಪ್ರದಾಯ. ಹೀಗಾಗಿ ಈ ರೀತಿ ಪಾಲನೆ ಮಾಡೋದು ಒಳ್ಳೆಯದು ಎಂದು ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories