ಹೋಮ್ » ವಿಡಿಯೋ » ರಾಜ್ಯ

ಕೊರಳಿಗೆ ನಾಗರಹಾವು ಸುತ್ತಿಕೊಂಡು ಕೊಪ್ಪಳ ಗವಿಸಿದ್ದೇಶ್ವರ ಮಂದಿರಕ್ಕೆ ಬಂದ ಮಹಿಳೆ

ರಾಜ್ಯ17:13 PM January 08, 2020

ಕೊಪ್ಪಳ(ಜ.08) : ನಾಗರಹಾವನ್ನ ಕೊರಳಲ್ಲಿ ಹಾಕಿಕೊಂಡ ಮಹಿಳೆಯೊಬ್ಬಳು ದೇವಸ್ಥಾನಕ್ಕೆ  ಬಂದಿರುವ ಘಟನೆ ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನಡೆದಿದೆ. ಕೋಳಿ ಫಾರಂನಲ್ಲಿ ಕೆಲಸ ಮಾಡುವ  ಶೀಲಮ್ಮ ಎನ್ನುವ ಮಹಿಳೆ ಕೊರಳಲ್ಲಿ ಹಾಕಿಕೊಂಡು ಗವಿ ಸಿದ್ದೇಶ್ವರ ದೇವಸ್ಥಾನಕ್ಕೆ ಬಂದಿದ್ದಾರೆ. ಮಹಿಳೆಯಯನ್ನು ನೋಡಿದ ಗ್ರಾಮಸ್ಥರ ಅಚ್ಚರಿ ವ್ಯಕ್ತಪಡಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading