ಹೋಮ್ » ವಿಡಿಯೋ » ರಾಜ್ಯ

ಹಾಲು ಸರಬರಾಜು ಮಾಡಿದ ಮಾದರಿಯಲ್ಲೇ ಮದ್ಯ ಪೂರೈಸುತ್ತೇವೆ; ಎಚ್​ ನಾಗೇಶ್​

ರಾಜ್ಯ11:05 AM September 05, 2019

ಬೆಂಗಳೂರು (ಸೆ.5): ನೀವು ಮದ್ಯ ಪ್ರಿಯರಾ? ಮದ್ಯವನ್ನು ಬಾರ್​ಗೆ ಹೋಗಿಯೇ ಕೊಳ್ಳಬೇಕು, ಹೋಮ್​ ಡೆಲಿವರಿ ಇಲ್ಲ ಎನ್ನುವ ಬೇಸರ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ಈ ಬೇಸರ ಶೀಘ್ರವೇ ಶಮನವಾಗಲಿದೆ. ಕಾರಣ, ಕರ್ನಾಟಕ ಅಬಕಾರಿ ಇಲಾಖೆ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಹೊಸ ಯೋಜನೆ ರೂಪಿಸುತ್ತಿದೆ!

sangayya

ಇತ್ತೀಚಿನದು

Top Stories

//