ಹೋಮ್ » ವಿಡಿಯೋ » ರಾಜ್ಯ

ನಾನ್ಯಾಕೆ ರಾಜೀನಾಮೆ ಕೊಡಲಿ; ಸಿಎಂ ಕುಮಾರಸ್ವಾಮಿ

ರಾಜ್ಯ11:20 AM July 11, 2019

ನಾನ್ಯಾಕೆ ರಾಜೀನಾಮೆ ನೀಡಲಿ. 2009-10ರಲ್ಲಿ ಸರ್ಕಾರಲ್ಲಿ ಏನ್ ಆಗಿತ್ತು? ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ 18 ಮಂದಿ ಶಾಸಕರು ರಾಜೀನಾಮೆ ನೀಡಿದ್ರು. ನಾನಿನ್ನೂ ರಾಜೀನಾಮೆ ಕೊಡೋ ಸನ್ನಿವೇಶ ಬಂದಿಲ್ಲ. ನಾನ್ಯಾಕೆ ರಾಜೀನಾಮೆ ಕೊಡಲಿ ಎಂದ ಸಿಎಂ ಕುಮಾರಸ್ವಾಮಿ ಬಿಎಸ್​ವೈ ತಿರುಗೇಟು ನೀಡಿದ್ಧಾರೆ.

sangayya

ಇತ್ತೀಚಿನದು Live TV