ಹೋಮ್ » ವಿಡಿಯೋ » ರಾಜ್ಯ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಕೊಕ್​? ಸಂಪುಟದಲ್ಲಿ ಸ್ಥಾನ ಉಳಿಸಿಕೊಳ್ತಾರ ಸವದಿ?

ರಾಜ್ಯ08:54 AM January 29, 2020

ಸಿಎಂ ಯಡಿಯೂರಪ್ಪಗೆ ತಲೆನೋವಾಗಿ ಕಾಡ್ತಿದ್ದ ಸಂಪುಟ ವಿಸ್ತರಣೆಗೆ ಕೊನೆಗೂ ಅಂತ್ಯ ಬೀಳುತ್ತೆ ಎನ್ನಲಾಗ್ತಿದೆ. ಜನವರಿ 29 ಅಥವಾ 30 ರಂದು ಸಂಪುಟ ವಿಸ್ತರಣೆ ಆಗೋ ಸಾಧ್ಯತೆ ಇದ್ದು ನಾಲ್ವರು ಮೂಲ ಬಿಜೆಪಿಗರಿಗೆ ಹಾಗು 9 ನೂತನ ಶಾಸಕರಿಗೆ ಮಂತ್ರಿಸ್ಥಾನ ಖಚಿತ ಎನ್ನಲಾಗ್ತಿದೆ

webtech_news18

ಇತ್ತೀಚಿನದು

Top Stories

//