ಹೋಮ್ » ವಿಡಿಯೋ » ರಾಜ್ಯ

ಕಾಡಂಚಿನ ಗ್ರಾಮದಲ್ಲಿ ಕಾಡುಕೋಣ ಪ್ರತ್ಯಕ್ಷ: ಭಯಭೀತರಾದ ಸ್ಥಳಿಯರು

ರಾಜ್ಯ15:18 PM January 13, 2019

ಮೂಡಿಗೆರೆ ತಾಲೂಕಿನ ದೇವರಮನೆ ಬಳಿ ಘಟನೆ. ಕಾಡುಕೋಣ ಕಂಡು‌ ವಾಹನ ಸವಾರರಲ್ಲಿ ಆತಂಕ. ಮಲೆನಾಡಲ್ಲಿ‌ ಕಾಡುಕೋಣಗಳ ಹಾವಳಿಯಿಂದ‌ ಜನ ಕಂಗಾಲು. ಬೃಹತ್ತಾದ ಕೋಣ ಕಂಡು‌ ಭಯಭೀತರಾದ ಸ್ಥಳಿಯರು. ರಸ್ತೆ ಬದಿಯಲ್ಲೇ ಸಂಚರಿಸ್ತಿರೋ ಕೋಣ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು.

Shyam.Bapat

ಇತ್ತೀಚಿನದು

Top Stories

//