ಹೋಮ್ » ವಿಡಿಯೋ » ರಾಜ್ಯ

ಹಾಸನದ ಮಳಗಳಲೆ ಗ್ರಾಮಕ್ಕೆ ಕಾಡಾನೆಗಳ ದಾಳಿ; ಗ್ರಾಮಸ್ಥರು ಕಂಗಾಲು

ರಾಜ್ಯ13:04 PM December 12, 2019

ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ಆಲೂರು ತಾಲೂಕಿನ ಮಳಗಳಲೆಯಲ್ಲಿ ಎರಡು ಕಾಡಾನೆಗಳು ನುಗ್ಗಿ ಗ್ರಾಮಸ್ಥರನ್ನು ಭೀತಿಗೆ ದೂಡಿವೆ. ತಡವಾಗಿ ಗ್ರಾಮಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಈ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಲು ಹರಸಾಹಸ ನಡೆಸಿದ್ಧಾರೆ.

webtech_news18

ಇತ್ತೀಚಿನದು

Top Stories

//