Home »
state »

wild-elephant-caught-in-hasan-sb

ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆ ಸೆರೆ‌

Shyam.Bapatರಾಜ್ಯ

ಹಾಸನ: ಕೊನೆಗೂ ನರಹಂತಕ ಒಂಟಿ ಸಲಗ ಸೆರೆ,ಇಬ್ಬರ ಸಾವಿಗೆ ಕಾರಣವಾಗಿದ್ದ ಒಂಟಿ ಸಲಗ ಸೆರೆ,ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅಡವಿಬಂಟೇನಹಳ್ಳಿಯಲ್ಲಿ ಕಾಡಾನೆ ಸೆರೆ‌,ಸುಮಾರು 35 ವರ್ಷದ ಗಂಡಾನೆ ಸೆರೆ,ಅಭಿಮನ್ಯು ಸೇರಿದಂತೆ ಐದು ಸಾಕಾನೆಗಳಿಂದ ನಡೆದ ಕಾರ್ಯಾಚರಣೆ ಯಶಸ್ವಿ,ಡಿಎಫ್ಓ ಸಿವರಾಮ್ ಬಾಬು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ,ಭದ್ರಾ ಅರಣ್ಯಕ್ಕೆ ಸ್ಥಳಾಂತರ ಮಾಡಲಿರುವ ಅರಣ್ಯ ಇಲಾಖೆ.

ಇತ್ತೀಚಿನದುLIVE TV