ಹೋಮ್ » ವಿಡಿಯೋ » ರಾಜ್ಯ

ಹಾಡ ಹಗಲೇ ಪತ್ನಿ-ಮಾವನ ಹತ್ಯೆ ಪ್ರಕರಣ: ಆರೋಪಿ ಬಂಧನ

ರಾಜ್ಯ15:20 PM February 19, 2019

ಹಾಸನ: ಹಾಡ ಹಗಲೇ ಪತ್ನಿ-ಮಾವನ ಹತ್ಯೆ ಪ್ರಕರಣ ಹಿನ್ನೆಲೆ,20 ದಿನಗಳ ನಂತರ ಕೊಲೆ ಆರೋಪಿ ನಂದೀಶ್ ಬಂಧನ.ಕಳೆದ‌ ಜನವರಿ 30 ರಂದು ಚನ್ನರಾಯಪಟ್ಟಣದ ವಿಜಯಾಬ್ಯಾಂಕ್ ಬಳಿ‌ ನಡೆದಿದ್ದ ಘಟನೆ,ಪತ್ನಿ ದಿವ್ಯಾ ಹಾಗೂ ಮಾವ ಪ್ರಕಾಶ್ ಮೇಲೆ‌ ನಂದೀಶ್ ಮಚ್ಚಿನಿಂದ ದಾಳಿ ನಡೆಸಿದ್ದ,ಕ್ರೌರ್ಯ ಮೆರೆದ ನಂತರ ಊರ ಹೊರಗಿನ‌ ತೋಟದ ಬಳಿ ಬೈಕ್ ಬಿಟ್ಟು ತಲೆ ಮರೆಸಿಕೊಂಡಿದ್ದ ಆರೋಪಿ,ಹತ್ತು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ದಿವ್ಯಾ-ನಂದೀಶ್,ಗಂಡನ ನಿತ್ಯ ಕಿರುಕುಳದಿಂದ ಬೇಸತ್ತು ‌ದಿವ್ಯಾ ವಿಚ್ಚೇದನ ಪಡೆಯಲು ಮುಂದಾದಾಗ ದಾಳಿ ಮಾಡಿದ್ದ ದುರುಳ,ಅಂತೂ ಕೊಲೆಗಡುಕನಿಗೆ ಕೋಳ ತೊಡಿಸಿದ ಚನ್ನರಾಯಪಟ್ಟಣ ‌ನಗರಠಾಣೆ ಪೊಲೀಸರು,ಬಂಧನ ನಂತರ ಸಾರ್ವಜನಿಕರ‌ ಎದುರು ನಂದೀಶನಿಗೆ ಮಂಗಳಾರತಿ

Shyam.Bapat

ಇತ್ತೀಚಿನದು

Top Stories

//