ಹೋಮ್ » ವಿಡಿಯೋ » ರಾಜ್ಯ

ಹುಳಿಮಾವು ಕೆರೆಯ ದುಸ್ಥಿತಿಗೆ ಸರ್ಕಾರ ಮಾತ್ರ ಕಾರಣವೇ?; ಇಲ್ಲಿದೆ ಡೀಟೇಲ್ ವರದಿ

ರಾಜ್ಯ11:53 AM November 28, 2019

ಬೆಂಗಳೂರು (ನ.27): ಹುಳಿಮಾವು ಕೆರೆಯ ಸುತ್ತಮುತ್ತ ಇರೋ ಅಪಾರ್ಟ್ಮೆಂಟ್​ಗಳಲ್ಲಿ ಫ್ಲಾಟ್​ಗಳ ಬೆಲೆ ಕಳೆದ 10 ವರ್ಷಗಳಿಂದೀಚೆಗೆ ಹುಳಿಮಾವು ಕೆರೆಯ ಸುತ್ತಲೂ ಹೀರಾನಂದಾನಿ, ಪ್ರೆಸ್ಟೀಜ್, ಡಿಎಲ್ಎಫ್ ಸೇರಿದಂತೆ ಪ್ರತಿಷ್ಟಿತ ಬಿಲ್ಡರ್ಗಳೆಲ್ಲಾ ಬಹುಮಹಡಿ ಕಟ್ಟಡಗಳನ್ನು ರಾಜಾರೋಷವಾಗಿ ಕಟ್ಟಿ ಮಾರಾಟ ಮಾಡಿದ್ದಾರೆ. ಕೆರೆಯಿಂದ 10-15 ಮೀಟರ್ ದೂರದಲ್ಲೇ ಈ ಬಹುಮಹಡಿ ಕಟ್ಟಡಗಳು ತಲೆಯೆತ್ತಿವೆ. ಅದ್ರಲ್ಲೂ ಕೆರೆಗಳ ಕಡೆ ಮುಖ ಮಾಡಿರೋ ಅಪಾರ್ಟ್ಮೆಂಟ್ಗಳ ಬೆಲೆ ಇನ್ನೂ ಜಾಸ್ತಿಯೇ ಇದೆ. ಇಷ್ಟೊಂದು ಪಾಶ್ ಆಗಿರೋ ಅಪಾರ್ಟ್ಮೆಂಟ್ಗಳಿಗೆ ಹೋಗೋಕೆ ರಸ್ತೆಗಳೇ ಇಲ್ಲ. ಇನ್ನು ಕೆರೆಯಂತೂ ವರ್ಷಗಳಿಂದ ಗಬ್ಬು ನಾರ್ತಿದೆ. ಮನೆಗಳು, ಕಾಮಗಾರಿಯ ಕಸ, ಚರಂಡಿ ನೀರು, ಕಾರ್ಖಾನೆಗಳ ತ್ಯಾಜ್ಯ, ಘನತ್ಯಾಜ್ಯ ಹೀಗೆ ಎಲ್ಲಾ ಕೊಳಚೆಗೂ ಕೆರೆಯೇ ದಿಕ್ಕು ಎನ್ನುವಂತಾಗಿದೆ.

webtech_news18

ಇತ್ತೀಚಿನದು Live TV