ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಗಡ್ಡ ಬಿಟ್ಟಿದ್ದೇಕೆ?; ಇಲ್ಲಿದೆ ಉತ್ತರ

ರಾಜ್ಯ14:09 PM November 13, 2019

ಬಿಳಿ ಗಡ್ಡದೊಂದಿಗೆ ಸುದ್ದಿಗೋಷ್ಠಿಗೆ ಬಂದಿದ್ದ ಸಿದ್ದರಾಮಯ್ಯ ತಾವೇಕೆ ಗಡ್ಡ ಬಿಟ್ಟಿದ್ದೆಂಬ ಬಗ್ಗೆ ಸ್ಪಷ್ಟನೆ ನೀಡಿದರು. ಬಹಳ ವರ್ಷ ಗಡ್ಡ ಬಿಟ್ಟಿದ್ದೆ. 1974ರಿಂದ ಮುಖ್ಯಮಂತ್ರಿಯಾಗುವವರೆಗೂ ಬಿಟ್ಟಿದ್ದೆ. ಆಮೇಲೆ ಬಿಳಿ ಗಡ್ಡ ಬಂತಲ್ಲ ಅಂತ ಟ್ರಿಮ್ ಮಾಡಿಕೊಳ್ಳುತ್ತಿದ್ದೆ. ಈಗ ನೋಡೋಣ ಅಂತ ಸುಮ್ನೆ ಮತ್ತೆ ಗಡ್ಡ ಬಿಟ್ಟಿದ್ದೀನಿ. ಈಗ ಸ್ವಲ್ಪ ವಯಸ್ಸಾದಂತೆ ಕಂಡರೂ ಪರವಾಗಿಲ್ಲ ಅಂತ ಬಿಳಿ ಗಡ್ಡ ಬಿಟ್ಟಿದ್ದೇನೆ ಎಂದು ಹೇಳಿದರು.

sangayya

ಇತ್ತೀಚಿನದು Live TV