ರಾಮ ಜನ್ಮ ಕುಂಡಲಿಯಲ್ಲೇ ದೋಷವಿದೆ, ಹೀಗಾಗಿ ಮಂದಿರ ನಿರ್ಮಾಣ ತಡವಾಗುತ್ತಿದೆ; ಡಾ. ವೀರೇಂದ್ರ ಹೆಗ್ಗಡೆ

  • 13:29 PM December 27, 2019
  • state
Share This :

ರಾಮ ಜನ್ಮ ಕುಂಡಲಿಯಲ್ಲೇ ದೋಷವಿದೆ, ಹೀಗಾಗಿ ಮಂದಿರ ನಿರ್ಮಾಣ ತಡವಾಗುತ್ತಿದೆ; ಡಾ. ವೀರೇಂದ್ರ ಹೆಗ್ಗಡೆ

ರಾಮ ಜನ್ಮಭೂಮಿಯ ಸಮಸ್ಯೆ ಇತ್ಯರ್ಥವಾಗಿದೆ. ಆದರೆ, ರಾಮನ ಜನ್ಮ ಕುಂಡಲಿಯಿಂದಾಗಿಯೇ ಮಂದಿರ ನಿರ್ಮಾಣ ವ್ಯತ್ಯಯವಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.