ಹೋಮ್ » ವಿಡಿಯೋ » ರಾಜ್ಯ

ಹಿರಿಯ ನಟಿ ಲೀಲಾವತಿ ಕಣ್ಣೀರಿಟ್ಟು ಶಪಿಸಿದ್ದು ಯಾರನ್ನ?

ರಾಜ್ಯ18:23 PM February 16, 2019

ಹಿರಿಯ ನಟಿ ಲೀಲಾವಾತಿ ಇಂದು ಬಿಕ್ಕಿ ಬಿಕ್ಕಿ ಅಳುತ್ತಾ ಯಾರನ್ನೋ ಶಪಿಸಿದ್ದಾರೆ. ಹೌದು,  ಅವರ ನಿವಾಸದಲ್ಲೇ ಮಾತನಾಡಿರುವ ಅವರು ಪುಲ್ವಾಮದಲ್ಲಿ ನಡೆದ ಯೋಧರ ಮೇಲಿನ ದಾಳಿಯಿಂದಾಗಿ ತುಂಬಾ ನೊಂದಿದ್ದಾರೆ. ಏತಕ್ಕಾದರೂ ಇಂತಹ ಘಟನೆಗಳು ನಡೆಯುತ್ತವೆ. ಇನ್ನೂ ಯಾವ ಘೋರಗಳನ್ನು ಈ ಕಣ್ಣುಗಳಿಂದ ನೋಡಬೇಕು ದೇವರೆ ಎಂದು ಕಣ್ಣೀರಿಟ್ಟಿದ್ದಾರೆ. 

Anitha E

ಇತ್ತೀಚಿನದು

Top Stories

//