ಹೋಮ್ » ವಿಡಿಯೋ » ರಾಜ್ಯ

ಅನರ್ಹ ಶಾಸಕರು ಮೈಸೂರು ವಿಭಜನೆ ಬಗ್ಗೆ ತೀರ್ಮಾನ ಮಾಡುತ್ತಾರಾ?; ವಿಶ್ವನಾಥ್​ಗೆ ಸಿದ್ದರಾಮಯ್ಯ ಟಾಂಗ್

ರಾಜ್ಯ20:36 PM October 15, 2019

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದರು. ಮೈಸೂರು ವಿಭಜನೆ ವಿಚಾರವಾಗಿ ಸಿದ್ದರಾಮಯ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂಬ ಎಚ್​.ವಿಶ್ವನಾಥ್ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿಶ್ವನಾಥ ಯಾರ್ರೀ? ಅವರೊಬ್ಬ ಅನರ್ಹ ಶಾಸಕ ಅಷ್ಟೇ. ವಿಭಜನೆ ಬಗ್ಗೆ ಅವರು ತೀರ್ಮಾನ ಮಾಡ್ತಾರಾ? ತೀರ್ಮಾನ ಮಾಡಬೇಕಾದವರು ಸಿಎಂ ಯಡಿಯೂರಪ್ಪ. ನನ್ನ ಯಾಕ್ರಿ ವಿಶ್ವಾಸಕ್ಕೆ ತಗೋತ್ತಾರೆ ಅವರು? ಎಂದು ವಿಶ್ವನಾಥಗೆ ಟಾಂಗ್ ನೀಡಿದರು.

sangayya

ಇತ್ತೀಚಿನದು

Top Stories

//