ಹೋಮ್ » ವಿಡಿಯೋ » ರಾಜ್ಯ

ಯಾವಾಗ ಚುನಾವಣೆ ನಡೆದರೂ ಬಿಜೆಪಿಗೇ ಬಹುಮತ ಖಚಿತ; ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್​ ಈಶ್ವರಪ್ಪ

ರಾಜ್ಯ20:10 PM September 20, 2019

ಸಿದ್ದರಾಮಯ್ಯ ತಾವೇ ಎರಡನೇ ದೇವರಾಜ ಅರಸು ಎಂದುಕೊಂಡಿದ್ದಾರೆ. ರಮೇಶ್​ ಕುಮಾರ್​ ಅಂಬೇಡ್ಕರ್​ ಅವರನ್ನು ಬಿಟ್ಟರೆ ತಾವೇ ದಲಿತ ನಾಯಕ ಎಂದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯೋದಿಲ್ಲ. ಹಾಗೇನಾದರೂ ನಡೆದರೂ ಬಿಜೆಪಿಯೇ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ‌. ಕೋಡಿಮಠದ ಶ್ರೀಗಳ ಬಗ್ಗೆ ನಮಗೆ ಗೌರವವಿದೆ. ಅವರು ಹೇಳಿದಂತೆ ಯಾವಾಗಲೇ ಚುನಾವಣೆ ನಡೆದರೂ‌ ಮತ್ತೆ ಬಿಜೆಪಿಯೇ ಬರೋದು ಖಚಿತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

sangayya

ಇತ್ತೀಚಿನದು Live TV