ಹೋಮ್ » ವಿಡಿಯೋ » ರಾಜ್ಯ

ತಮಗೆ ಅಧಿಕಾರವಿಲ್ಲ ಎಂದು ಬಿಜೆಪಿಯವರು ಗ್ರಾಮವಾಸ್ತವ್ಯವನ್ನು ಟೀಕಿಸುತ್ತಿದ್ದಾರೆ; ಸಾರಾ ಮಹೇಶ್​

ರಾಜ್ಯ08:44 AM June 22, 2019

ಗ್ರಾಮ ವಾಸ್ತವ್ಯದಿಂದ ಚಿಕ್ಕ ಹಳ್ಳಿಗಳ ಸಮಸ್ಯೆ ನಮ್ಮ ಕಣ್ಣನ್ನು ತೆರೆಸಿದೆ. ವಿಧಾನಸೌಧದಲ್ಲಿ ಎಷ್ಟೋ ಜನರಿಗೆ ಸಿಎಂ ಭೇಟಿಗೆ ಅವಕಾಶ ಇರುವುದಿಲ್ಲ. ಆದರೆ, ಇಡೀ ಸರ್ಕಾರ ಇಲ್ಲಿಗೆ ಬಂದಿದ್ದರಿಂದ ಜನರ ಸಮಸ್ಯೆಗಳು ನಿವಾರಣೆ ಆಗಲಿದೆ ಎಂದು ಸಚಿವ ಸಾ.ರಾ. ಮಹೇಶ್​ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories