ಹೋಮ್ » ವಿಡಿಯೋ » ರಾಜ್ಯ

ದಂಡ ಹೆಚ್ಚಾದರೂ ನಿಂತಿಲ್ಲ ವೀಲಿಂಗ್!

ರಾಜ್ಯ12:29 PM September 22, 2019

ಬೆಂಗಳೂರು: ದಂಡ ಹೆಚ್ಚಾದರೂ ನಿಂತಿಲ್ಲ ಅಫೆನ್ಸ್.ವೀಲಿಂಗ್ ಮಾಡುತ್ತಿದ್ದವರ ಬೈಕ್ ವಶ, ಇಬ್ಬರ ಬಂಧನ‌.ಹೆಬ್ಬಾಳ ರಿಂಗ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಇಬ್ಬರು ಯುವಕರು.ಬೈಕ್ ಸವಾರನ ವಿರುದ್ಧ ಐಪಿಸಿ ಸೆಕ್ಷನ್ 279 ನಡಿ ಕೇಸ್ ದಾಖಲು.ಅಪಾಯಕಾರಿ ಚಾಲನೆ ಪ್ರಕರಣ ದಾಖಲಿಸಿ ಬೈಕ್ ವಶಕ್ಕೆ.ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.ಬೈಕ್ ವೀಲಿಂಗ್ ವಿಡಿಯೋ

Shyam.Bapat

ಇತ್ತೀಚಿನದು Live TV
corona virus btn
corona virus btn
Loading