ಹೋಮ್ » ವಿಡಿಯೋ » ರಾಜ್ಯ

ನಾವೇನು ತಪ್ಪು ಮಾಡಿದ್ದೇವೆ?; ಶಿವಲಿಂಗೇಗೌಡ ಗುಡುಗು

ರಾಜ್ಯ11:44 AM July 19, 2019

ಬೆಂಗಳೂರು: ನಾವ್ಯಾವ ತಪ್ಪೂ ಮಾಡಿಲ್ಲ. ಮೈತ್ರಿ ಸರ್ಕಾರ ಚೆನ್ನಾಗೇ ಕೆಲಸ ಮಾಡಿದೆ. ತಪ್ಪು ಮಾಡುತ್ತಿರುವುದು ಬಿಜೆಪಿಯೇ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಗುಡುಗಿದ್ಧಾರೆ. ರಾಜ್ಯ ರಾಜಕಾರಣದ ಬಗ್ಗೆ ರಾಜ್ಯದ ಜನರು ಬಯ್ಯುವ ಪರಿಸ್ಥಿತಿ ಬಂದಿದೆಯಲ್ಲಾ ಎಂಬ ಪ್ರಶ್ನೆಗೆ ಶಿವಲಿಂಗೇಗೌಡರು ವ್ಯಗ್ರರಾಗಿ ಈ ಹೇಳಿಕೆ ನೀಡಿದರು. ಗಂಡ ಹೆಂಡತಿ ಮಧ್ಯೆಯಾಗುವ ಜಗಳದಂತೆ ಸಮ್ಮಿಶ್ರ ಸರ್ಕಾರದಲ್ಲಿ ಸಮಸ್ಯೆ ಬಂದಿದೆ. ಅದಕ್ಕೆ ಡೈವೋರ್ಸ್ ಕೊಡೋಕೆ ಆಗುತ್ತಾ? ಎಂದು ಶಿವಲಿಂಗೇ ಗೌಡ ಪ್ರಶ್ನಿಸಿದರು.

sangayya

ಇತ್ತೀಚಿನದು

Top Stories

//