ನಾಗೇಶ್ ರಾಜೀನಾಮೆ ಬಗ್ಗೆ ನನಗೆ ಮಾಹಿತಿ ಇಲ್ಲ.ಈಗ ಸಚಿವರೆಲ್ಲ ಸಭೆ ಮಾಡ್ತಾ ಇದ್ದಾರೆ. ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಬಿಜೆಪಿಯವರ ಈ ಕೆಲಸಕ್ಕೆ ಏನ್ ಹೇಳ್ಬೇಕೋ ಗೊತ್ತಿಲ್ಲ. ಆಪರೇಷನ್ ಬಿಜೆಪಿ, ಆಪರೇಷನ್ ನರೇಂದ್ರ ಮೋದಿ, ಆಪರೇಷನ್ ಅಮಿತ್ ಷಾ ಅಂತ ಕರೀಬೇಕೋ ಗೊತ್ತಿಲ್ಲ. ಮೈತ್ರಿ ಸರ್ಕಾರ ಸದ್ಯಕ್ಕೆ ಸುಭದ್ರವಾಗಿದೆ
ಅತೃಪ್ತ ಶಾಸಕರ ಮನವೊಲಿಸುವ ಕೆಲಸ ಆಗ್ತಿದೆ. ಶಾಸಕರಲ್ಲಿ ಅಸಮಾಧಾನ ಇದ್ರೆ, ಬಗೆಹರಿಸುತ್ತೇವೆ ಎಂದರು.
sangayya
Share Video