ಮಂಗಳೂರಿನಲ್ಲಿ ಬಸ್ ಹತ್ತಿದ್ದ ಶಂಕಿತ ಏರ್​ಪೋರ್ಟ್​ನಲ್ಲಿ ಇಳಿದಿದ್ದ: ಕಂಡಕ್ಟರ್ ರಮಾನಂದ್ ರೈ

  • 13:22 PM January 21, 2020
  • state
Share This :

ಮಂಗಳೂರಿನಲ್ಲಿ ಬಸ್ ಹತ್ತಿದ್ದ ಶಂಕಿತ ಏರ್​ಪೋರ್ಟ್​ನಲ್ಲಿ ಇಳಿದಿದ್ದ: ಕಂಡಕ್ಟರ್ ರಮಾನಂದ್ ರೈ

ಏರ್​ಪೋರ್ಟ್​ಗೆ ಹೋಗಲು ಬಂದಿದ್ದ ಶಂಕಿತ ಎತ್ತರವಾಗಿದ್ದ. ಬೆಳಗ್ಗೆ 7.35ಕ್ಕೆ ಮಂಗಳೂರಿನಲ್ಲಿ ಬಸ್​ ಹತ್ತಿದ. ಕ್ಯಾಪ್ ಹಾಕಿದ್ದರಿಂದ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ದೊಡ್ಡ ಬ್ಯಾಗ್ ಹಾಕಿಕೊಂಡಿದ್ದ. ಏರ್​ಪೋರ್ಟ್​ನಲ್ಲಿ ಆತನ ಜೊತೆ ಓರ್ವ ಮಹಿಳೆ ಮಾತ್ರ ಇಳಿದಿದ್ದರಿಂದ ಆತನನ್ನು ಗಮನಿಸಿದ್ದೆ ಎಂದು ಖಾಸಗಿ ಬಸ್ ಕಂಡಕ್ಟರ್ ರಮಾನಂದ ರೈ ಹೇಳಿದ್ದಾರೆ.