ಹೋಮ್ » ವಿಡಿಯೋ » ರಾಜ್ಯ

ಉಗ್ರರು ಸತ್ತಿದ್ದಕ್ಕೆ ಸಾಕ್ಷಿ ಏನು? ಎಂದ ಕಾಂಗ್ರೆಸ್​ ಶಾಸಕ

ರಾಜ್ಯ17:32 PM March 02, 2019

ಏರ್​ಸ್ಟ್ರೈಕ್​ನಲ್ಲಿ ಉಗ್ರರು ಸತ್ತಿದ್ದಕ್ಕೆ ಸಾಕ್ಷಿ ಏನಿದೆ? 12 ನಿಮಿಷಗಳಲ್ಲಿ ಜೆಟ್​ಗಳು ಹೋದವಂತೆ. ಗಡಿಯನ್ನು ದಾಟಿದವಂತೆ. ಆದರೆ, ಇದುವರೆಗೂ ಮಾಧ್ಯಮಗಳಲ್ಲಿ ಒಂದೇ ಒಂದು ಹೆಣವನ್ನೂ ತೋರಿಸಿಲ್ಲ. ಯಡಿಯೂರಪ್ಪನವರೇ ಸೇನೆಯ ವಿಚಾರದಲ್ಲಿ ರಾಜಕೀಯದ ಮಾತುಗಳನ್ನು ಆಡಿದ್ದಾರೆ. ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದು ಕೊಪ್ಪಳದ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್​ ಹೇಳಿಕೆ ನೀಡಿದ್ದಾರೆ.

sangayya

ಇತ್ತೀಚಿನದು Live TV

Top Stories