ಕೈ ಇಲ್ಲದಿದ್ದರೆ ಏನಂತೆ? ಕಾಲಿನಿಂದಲೇ ಮತ ಚಲಾಯಿಸಿದ ಯುವತಿ!

  • 18:45 PM May 10, 2023
  • state
Share This :

ಕೈ ಇಲ್ಲದಿದ್ದರೆ ಏನಂತೆ? ಕಾಲಿನಿಂದಲೇ ಮತ ಚಲಾಯಿಸಿದ ಯುವತಿ!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದಲ್ಲಿ ಕಾಲಿನಿಂದ ಮತ ಚಲಾಯಿಸಿದ ವಿಶೇಷ ಚೇತನೆ.