ಹೋಮ್ » ವಿಡಿಯೋ » ರಾಜ್ಯ

ಆರ್​ಸಿಬಿ ಮ್ಯಾಚ್​ ವೇಳೆ ನಲಪಾಡ್​ ಮಾಡಿದ್ದೇನು? ಶಾಸಕರ ಪುತ್ರನ ವಿಡಿಯೋ ವೈರಲ್​

ರಾಜ್ಯ10:51 AM April 08, 2019

ಸೆರೆವಾಸ ಅನುಭವಿಸಿ ಹೊರ ಬಂದಿರುವ ನಲಪಾಡ್​ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಅಬ್ಬರಿಸಿದ್ದಾರೆ. ಅದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಭಾನುವಾರ ನಡೆದ ಐಪಿಎಲ್​ ಮ್ಯಾಚ್​ ವೇಳೆ ತಂಡವನ್ನು ಹುರಿದುಂಬಿಸುವ ಬದಲು, ಚೌಕೀದಾರ್​ ಚೋರ್​ ಹೈ ಎಂದು ಪ್ರಧಾನಿ ವಿರುದ್ಧ ಘೋಷಣೆ ಕೂಗಿದ್ದಾರೆ.

sangayya

ಇತ್ತೀಚಿನದು

Top Stories

//