ಹೋಮ್ » ವಿಡಿಯೋ » ರಾಜ್ಯ

ನೀವು ನನ್ನ ಒಪ್ಪಿಕೊಳ್ಳದಿದ್ರೆ ಮನೆ ಇಟ್ಟುಕೊಂಡ್ ಏನ್ ಮಾಡ್ಲಿ? ಉತ್ತರ ಕರ್ನಾಟಕದವರ ಪ್ರಶ್ನೆಗೆ ಕುಮಾರಸ್ವಾಮಿ ಉತ್ತರ

ರಾಜ್ಯ04:04 PM IST Apr 19, 2019

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ಪ್ರಾಬಲ್ಯ ಇರುವ ಮೈಸೂರು ಭಾಗಕ್ಕೆ ಹೆಚ್ಚು ಮುತುವರ್ಜಿ ತೋರುತ್ತಾರೆ. ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಾರೆ ಎಂಬ ಆರೋಪ ಇದ್ದೇ ಇದೆ. ಇದಕ್ಕೆ ಪೂರಕವೆಂಬಂತೆ, ವಿಧಾನಸಭೆ ಚುನಾವಣೆಗೂ ಮುನ್ನ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದ ಕುಮಾರಸ್ವಾಮಿ ಈಗ ಸಿಎಂ ಆದ ಬಳಿಕ ಆ ಮನೆ ಖಾಲಿ ಮಾಡಿದ್ದಾರೆಂಬ ಸುದ್ದಿ ಇದೆ. ಈ ಬಗ್ಗೆ ಉತ್ತರ ಕರ್ನಾಟಕದ ಜನರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದಾಗ, ನೀವು ನನ್ನನ್ನು ಒಪ್ಪಿಕೊಳ್ಳದೇ ಇರುವಾಗ ಮನೆ ಇಟ್ಟುಕೊಂಡು ಏನು ಮಾಡಲಿ ಎಂದು ಮರುಪ್ರಶ್ನೆ ಹಾಕಿದ್ದಾರೆ.

sangayya

ಇತ್ತೀಚಿನದು Live TV