News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಮೋದಿ ಹಾಗೂ ಸುಮಲತಾ ಬಗ್ಗೆ ರಿಯಲ್​ ಸ್ಟಾರ್​ ಉಪೇಂದ್ರ ಹೇಳಿದ್ದೇನು?

ರಾಜ್ಯ04:37 PM IST May 25, 2019

ಪ್ರಧಾನಿ ಮೋದಿ ಹಾಗೂ ಸುಮಲತಾ ಬಗ್ಗೆ ರಿಯಲ್ ಸ್ಟಾರ್​ ಉಪೇಂದ್ರ ಮಾತನಾಡಿದ್ದಾರೆ. "ಮೋದಿ ಅವರಿಗೆ ಇನ್ನೂ 5 ವರ್ಷ ಅಧಿಕಾರ ಸಿಕ್ಕಿದೆ. ಅವರು ಏನು ಮಾಡುತ್ತಾರೆ ಎಂಬ ಹೆಚ್ಚಿನ ನಿರೀಕ್ಷೆ ಜನರಿಗೆ ಇದೆ. ಅದ್ಭುತ ಬದಲಾವಣೆಗಾಗಿ ಕಾಯುತ್ತಿದ್ದೇವೆ. ಭರವಸೆ ಇದೆ, ಕಾದು ನೋಡೋಣ" ಎಂದರು. "ಮಂಡ್ಯದಲ್ಲಿ ಸುಮಲತಾ ಅವರು ಗೆದ್ದಿದ್ದಾರೆ. ಅವರು ತುಂಬಾ ಪ್ರಬುದ್ಧ ರಾಜಕಾರಣಿ ಅನಿಸುತ್ತದೆ. ಅವರಿಗೆ ಒಳ್ಳೆಯದಾಗಲಿ, ಮಂಡ್ಯ ಜಿಲ್ಲೆಯಲ್ಲಿ ಅದ್ಭುತ ಬದಲಾವಣೆ, ಬೆಳವಣಿಗೆ ಮಾಡಲಿ" ಎಂದು ಹೇಳಿದರು.

sangayya

ಇತ್ತೀಚಿನದು Live TV