ಹೋಮ್ » ವಿಡಿಯೋ » ರಾಜ್ಯ

ಮಗನ ಮದುವೆ ಸಿದ್ಧತೆ ನಡೀತಾ ಇದೆ, ಪತ್ರಿಕೆ ಹಂಚೋಕೆ ಶುರು ಮಾಡಿಲ್ಲ: ಎಚ್​​ಡಿ ಕುಮಾರಸ್ವಾಮಿ

ರಾಜ್ಯ14:43 PM February 25, 2020

ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರವಾಗಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಮದುವೆ ಸಿದ್ದತೆ ನಡೀತಿದೆ. ಏಪ್ರಿಲ್ 17ರಂದು ಮದುವೆ ನಡೆಯುತ್ತದೆ. ಲಗ್ನ ಪತ್ರಿಕೆ ಕೊಡೋಕೆ ಇನ್ನೂ ಪ್ರಾರಂಭ ಮಾಡಿಲ್ಲ. ಎಲ್ಲಾ ಗಣ್ಯರಿಗೆ ಮದುವೆಗೆ ಆಹ್ವಾನ ನೀಡುತ್ತೇನೆ. ಸಾಧ್ಯವಾದರೆ ಪ್ರಧಾನಿ ನರೇಂದ್ರ ಮೋದಿ ಅವ್ರನ್ನ ಆಹ್ವಾನ ಮಾಡ್ತೀನಿ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

webtech_news18

ಇತ್ತೀಚಿನದು Live TV

Top Stories