ಹೋಮ್ » ವಿಡಿಯೋ » ರಾಜ್ಯ

ಜಿಂದಾಲ್​ಗೆ ಭೂಮಿ ಕೊಡಲು ನಾವು ಬಿಡಲ್ಲ; ಕೆ.ಎಸ್​.ಈಶ್ವರಪ್ಪ

ರಾಜ್ಯ14:51 PM June 08, 2019

ಜಿಂದಾಲ್​ಗೆ ಭೂಮಿ ಪರಭಾರೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎಸ್​.ಈಶ್ವರಪ್ಪ, ಯಾರ್ಯಾರ ಪ್ರಭಾವದಿಂದ ಜಿಂದಾಲ್ ನವರು ಭೂಮಿ ಪಡೆದುಕೊಂಡರು. ಪ್ರಭಾವಿಗಳ ಬಗ್ಗೆ ಹೆಚ್ಚು ಮಾತನಾಡೋಕೆ ನಾನು ಇಷ್ಟಪಡಲ್ಲ. ಸಿದ್ದರಾಮಯ್ಯರಿಗೆ ನಾನು ಹೇಳೋಕೆ ಇಷ್ಟ ಪಡ್ತೀನಿ. ಸರ್ಕಾರ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ಸರ್ಕಾರ ಬಿದ್ದು ಹೋಗುತ್ತದೆಯೋ, ಮತ್ತೆ ಚುನಾವಣೆ ಬರುತ್ತದೆಯೋ ಗೊತ್ತಿಲ್ಲ. ಜಿಂದಾಲ್ ಕಂಪನಿಯೇ ಭೂಮಿ ವಾಪಸ್ ನೀಡಿದರೆ ಗೌರವ.

sangayya

ಇತ್ತೀಚಿನದು Live TV

Top Stories