ಹೋಮ್ » ವಿಡಿಯೋ » ರಾಜ್ಯ

ಜೋಡಿ ಎತ್ತಿನ ತರಹ ಸುಮಲತಾ ಪರ ಕಾರ್ಯನಿರ್ವಹಿಸುತ್ತೇವೆ; ನಟ ದರ್ಶನ್​

ರಾಜ್ಯ23:11 PM March 18, 2019

ಸುಮಲತಾ ಹಿಂದೆ ನಾವು ಅಂಬರೀಷ್​ ನೋಡುತ್ತಿದ್ದೇವೆ. ನಾವು ಅನುಕಂಪ ಇಟ್ಟುಕೊಂಡು ಮತ ಕೇಳುವುದಿಲ್ಲ. ಅಂಬರೀಷ್​ ಅವರು ಮಾಡಿದ ಕೆಲಸ ಮುಂದಿಟ್ಟುಕೊಂಡು ಹೋಗುತ್ತೇವೆ. ಮಂಡ್ಯ ಜನತೆಗೆ ಒಳ್ಳೆದಾಗಲಿ, ಅಪ್ಪಾಜಿ ಕಾರ್ಯ ಮುಂದುವರೆಸಿಕೊಂಡು ಹೋಗುತ್ತೇವೆ ಎಂದು ನಟ ದರ್ಶನ್​ ತಿಳಿಸಿದರು.

sangayya

ಇತ್ತೀಚಿನದು Live TV
corona virus btn
corona virus btn
Loading