ಹೋಮ್ » ವಿಡಿಯೋ » ರಾಜ್ಯ

ಮಕ್ಕಳಾಗಿ ನಾವು ಸುಮಲತಾ ಅವರ ಬೆಂಬಲಕ್ಕೆ ನಿಂತಿದ್ದೇವೆ; ನಟ ಯಶ್​

ರಾಜ್ಯ18:29 PM March 18, 2019

ಕಲಾವಿದರಾಗಿ ಅಲ್ಲ ನಾವು ಮನೆ ಮಕ್ಕಳಾಗಿ ಕುಳಿತಿದ್ದೇವೆ. ದರ್ಶನ್​ ನನಗಿಂತ ಹಿರಿಯರು. ಅವರ ಮಗ ಎಂದು ನನ್ನನ್ನು ಒಪ್ಪಿಕೊಂಡಿರುವುದು ನನ್ನ ಅದೃಷ್ಟ. ಅವರು ಎಲ್ಲಿ ಹೆಜ್ಜೆ ಇಡುತ್ತಾರೆ ಅಲ್ಲಿ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಮಂಡ್ಯ ಎಂದರೆ ಅಂಬರೀಷ್​ ಅಣ್ಣ ಎಂದು ಎಲ್ಲರಿಗೂ ಗೊತ್ತು. ಸುಮಲತಾ ಅಕ್ಕ ಸ್ವಾರ್ಥಕ್ಕಾಗಿ ನಿಲ್ಲುತ್ತಿಲ್ಲ. ಅವರಿಗೆ ಬೆಂಬಲವಾಗಿ ನಾವಿರುತ್ತೇವೆ ಎಂದು ನಟ ಯಶ್​ ತಿಳಿಸಿದರು.

sangayya

ಇತ್ತೀಚಿನದು Live TV
corona virus btn
corona virus btn
Loading