ಹೋಮ್ » ವಿಡಿಯೋ » ರಾಜ್ಯ

ಶೀಘ್ರದಲ್ಲೇ ಬಯಲಾಗಲಿದೆ ಬಿಜೆಪಿ ಷಡ್ಯಂತ್ರ; ಪ್ರಿಯಾಂಕ್​ ಖರ್ಗೆ

ರಾಜ್ಯ15:02 PM March 02, 2019

44 ಯೋಧರನ್ನು ಬಲಿ ನೀಡುವ ಮೂಲಕ 22 ಸೀಟುಗಳನ್ನು ಗೆಲ್ಲಲು ಬಿಜೆಪಿ ಮುಂದಾಗಿದೆ. ಯಡಿಯೂರಪ್ಪ ಅವರೇ ಈ ಕುರಿತು ಹೇಳಿಕೆ ನೀಡಿದ್ದಾರೆ. ಎರಡು ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಕ್ಷಣಾ ಮಂತ್ರಿ ಹೊರಗೆ ಬಂದಿಲ್ಲ. ಅವರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

sangayya

ಇತ್ತೀಚಿನದು Live TV
corona virus btn
corona virus btn
Loading