ಹೋಮ್ » ವಿಡಿಯೋ » ರಾಜ್ಯ

ಕೊಲ್ಲೋದು SDPIನವರ ಕಾಯಕ; ರಾಷ್ಟ್ರಕ್ಕಾಗಿ ಹೋರಾಡೋದು ನಮ್ಮ ಕೆಲಸ: ಚಕ್ರವರ್ತಿ ಸೂಲಿಬೆಲೆ

ರಾಜ್ಯ17:03 PM January 17, 2020

ಹಾವೇರಿ: ಎಸ್ಡಿಪಿಐನವರು ತಮ್ಮನ್ನು ಕೊಲ್ಲಲು ಸಂಚು ರೂಪಿಸಿದ್ದ ವಿಚಾರದಿಂದ ತಾನು ವಿಚಲಿತನಾಗಿಲ್ಲ. ಕೊಲ್ಲುವುದು ಎಸ್ಡಿಪಿಐ ರಕ್ತದಲ್ಲೇ ಸೇರಿಕೊಂಡಿದೆ. ಕೊಲೆಗಳೇನು ಇವರಿಗೆ ಹೊಸದಲ್ಲ. ಇವರನ್ನು ಎದುರಿಸುವುದೂ ಕೂಡ ತಮ್ಮಂಥವರಿಗೆ ಹೊಸದೇನಲ್ಲ ಎಂದು ಹಿಂದುತ್ವ ಚಿಂತಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

webtech_news18

ಇತ್ತೀಚಿನದು

Top Stories

//