ಹೋಮ್ » ವಿಡಿಯೋ » ರಾಜ್ಯ

ನಾವು ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ: ಸಾ.ರಾ ಮಹೇಶ್

ರಾಜ್ಯ15:37 PM September 06, 2019

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವುದಿಲ್ಲ.ಮೈಸೂರು ಜಿಲ್ಲೆ ಕೆ.ಆರ್ ನಗರದಲ್ಲಿ ಮಾಜಿ ಸಚಿವ ಸಾ.ರಾ ಮಹೇಶ್ ಹೇಳಿಕೆ.ಪಾಪಾ ಅದು ಯಾರು ಆ ರೀತಿ ಹೇಳಿದ್ದಾರೆ.ಮಧ್ಯಂತರ ಚುನಾವಣೆ ಬರುತ್ತದೆ ಅಂತಾ ಹೇಳಿದ ಮಾಜಿ ಸಿದ್ದರಾಮಯ್ಯಗೆ ಪರೋಕ್ಷ ಟಾಂಗ್.ನಾವು ಯಾವುದೇ ಕಾರಣಕ್ಕೂ ಸರ್ಕಾರ ಅಸ್ಥಿರಗೊಳಿಸುವುದಿಲ್ಲ.ನಮಗೆ ಅದು ಬೇಕಾಗಿಯೂ ಇಲ್ಲ.ಉಳಿದಿರುವ 3 ವರ್ಷ 7 ತಿಂಗಳು ಬಿಜೆಪಿಯೇ ಅಧಿಕಾರ ನಡೆಸಲಿದೆ.ಮಾಜಿ ಸಚಿವ ಸಾ.ರಾ ಮಹೇಶ್ ಸ್ಪಷ್ಟನೆ.

Shyam.Bapat

ಇತ್ತೀಚಿನದು Live TV

Top Stories

//