ಹೋಮ್ » ವಿಡಿಯೋ » ರಾಜ್ಯ

ರಾಜ್ಯದಲ್ಲಿ ಅಸ್ಥಿರ ವಾತಾವರಣ ನೀಗಿಸಿ ಸ್ಥಿರ ಸರ್ಕಾರ ನೀಡುತ್ತೇವೆ: ಜಗದೀಶ್ ಶೆಟ್ಟರ್

ರಾಜ್ಯ17:06 PM July 26, 2019

ದೆಹಲಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದು ಮುಖ್ಯ.ಅಸ್ಥಿರ ವಾತಾವರಣ ನೀಗಿಸಿ ಸ್ಥಿರ ಸರ್ಕಾರ ನೀಡುತ್ತೇವೆ.ಅತೃಪ್ತ ಶಾಸಕರಿಂದ ಯಾವುದೇ ತೊಂದರೆಯಲ್ಲ.ನಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳಲು ಪ್ರಯತ್ನ‌ ಪಡುತ್ತೇವೆ.ಅದರ ಅರ್ಥ ಆಪರೇಷನ್ ಕಮಲ ಮಾಡುತ್ತೇವೆ ಅಂತಾ ಅಲ್ಲ.

Shyam.Bapat

ಇತ್ತೀಚಿನದು Live TV

Top Stories