ಹೋಮ್ » ವಿಡಿಯೋ » ರಾಜ್ಯ

ಸುಪ್ರೀಂ ಕೋರ್ಟ್​​ನ ಆದೇಶದಂತೆ ನಡೆದುಕೊಳ್ಳುತ್ತೇವೆ; ಹೆಚ್​.ವಿಶ್ವನಾಥ್

ರಾಜ್ಯ13:28 PM July 11, 2019

ಸುಪ್ರೀಂ ಕೋರ್ಟ್​​ ತೀರ್ಪು ಸ್ವಾಗತಾರ್ಹ. ಕೋರ್ಟ್​ ಆದೇಶದಂತೆ, ತೀರ್ಪಿನಂತೆ ನಾವು ನಡೆದುಕೊಳ್ಳುತ್ತೇವೆ. ಎಲ್ಲಾ ಶಾಸಕರು ಇಂದು ಬೆಂಗಳೂರಿಗೆ ಬಂದು ಸ್ಪೀಕರ್ ರಮೇಶ್​ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸುತ್ತೇವೆ. ಎಲ್ಲರೂ ನಮ್ಮ ನಿರ್ಧಾರಗಳಿಗೆ ಅಚಲವಾಗಿದ್ದೇವೆ. ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಅತೃಪ್ತ ಶಾಸಕ ಹೆಚ್.ವಿಶ್ವನಾಥ್​ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories