ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ನೊಂದಿಗೆ ಹೊಂದಾಣಿಕೆ ಆಗದಿದ್ದರೆ ಜೆಡಿಎಸ್​ ಅಭ್ಯರ್ಥಿ ಕಣಕ್ಕೆ: ಜಿಟಿ ದೇವೇಗೌಡ

ರಾಜ್ಯ13:05 PM February 22, 2019

ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರದ ಹಿತದೃಷ್ಟಿಯಿಂದ ಜೆಡಿಎಸ್​- ಕಾಂಗ್ರೆಸ್​ ಮೈತ್ರಿ ಮಾಡಿಕೊಳ್ಳುವುದು ಖಚಿತ. ಇದಕ್ಕೆ ಎಲ್ಲ ನಾಯಕರ ಒಪ್ಪಿಗೆಯೂ ಇದೆ. ಒಂದುವೇಳೆ ಹೊಂದಾಣಿಕೆ ಆಗದಿದ್ದರೆ ಜೆಡಿಎಸ್​ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಕುರಿತು ಸಿಎಂ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ದೇವೇಗೌಡರು ರಾಜ್ಯದ ಪ್ರತಿಯೊಂದು ವಿಭಾಗಮಟ್ಟದ ಸಭೆಯನ್ನು ನಡೆಸಲಿದ್ದಾರೆ ಎಂದು ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories