ಹೋಮ್ » ವಿಡಿಯೋ » ರಾಜ್ಯ

ಹಿಂದಿ ಹೇರಿಕೆ ಕನ್ನಡಿಗರು ಸಹಿಸೋದಿಲ್ಲ; ಕರವೇ ನಾರಾಯಣ ಗೌಡ

ರಾಜ್ಯ13:45 PM September 14, 2019

ಹಿಂದಿ ಹೇರಿಕೆ ಸಹಿಸೋದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ದಿವಸ್ ಆಚರಣೆಯ ಉದ್ದೇಶವೇನು? ಎಂಬುದು ಗೊತ್ತಿದೆ. ಭಾರತ ಹಲವು ರಾಜ್ಯಗಳ ಒಕ್ಕೂಟ. ಇಲ್ಲಿ ಹಿಂದಿಯನ್ನು ವೈಭವಿಕರಿಸುವುದು ಖಂಡನೀಯ. ಬ್ಯಾಂಕಿಂಗ್ ನೇಮಕಾತಿಯಲ್ಲೂ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಪ್ರಾದೇಶಿಕ ಭಾಷೆಯಲ್ಲಿ ಬ್ಯಾಂಕ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. 

sangayya

ಇತ್ತೀಚಿನದು Live TV

Top Stories

//