ಹೋಮ್ » ವಿಡಿಯೋ » ರಾಜ್ಯ

ಪ್ರಕರಣ ತಿರುಚುತ್ತಿದ್ದಾರೆ; ಕಾನೂನು ಬದ್ಧ ಹೋರಾಟ ಮಾಡುತ್ತೇವೆ; ಅಶ್ವಿನಿ ಗೌಡ

ರಾಜ್ಯ15:04 PM November 08, 2019

ಬೆಂಗಳೂರು; ಜುಲೈನಲ್ಲಿ ಮೆಡಿಸಿನ್​ ಎಫೆಕ್ಟ್​​ನಿಂದಾಗಿ 22 ಜನ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿದ್ದರು. ಈ ಬಗ್ಗೆ ವೈದ್ಯರ ಮೇಲೆ ಎಫ್ಐಆರ್ ಆಗುತ್ತೆ. ಆದರೆ ಆನಂತರ ಕಣ್ಣು ಕಳೆದುಕೊಂಡವರಿಗೆ ಸಾಂತ್ವನ ಹೇಳೊದು, ಪರಿಹಾರ ಕೊಡೋದು ಏನು ಮಾಡಿಲ್ಲ. ಒಂದು ಕಣ್ಣು ಕಳೆದುಕೊಂಡ ಬಳಿಕ ಆ ಸೋಂಕಿನಿಂದ ಇನ್ನೊಂದು ಕಣ್ಣಿಗೆ ಸೋಂಕು ಹರಡಿದೆ. ಈ ವಿಚಾರ ತಿಳಿದು ನಮಗೆ ರೋಗಿಗಳು ಕೇಳಿದ್ದರು.

sangayya

ಇತ್ತೀಚಿನದು Live TV
corona virus btn
corona virus btn
Loading