ಹೋಮ್ » ವಿಡಿಯೋ » ರಾಜ್ಯ

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಡದಿದ್ರೆ ವಿಷ ಕುಡಿದು ಸಾಯ್ತೀವಿ; ಮಾಲತೇಶ್ ಪೂಜಾರಿ, ರೈತ ಮುಖಂಡ

ರಾಜ್ಯ13:58 PM October 10, 2019

ನಾವು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ನಮಗೆ ಮುತ್ತಿಗೆ ಹಾಕಲು ಅವಕಾಶ ನೀಡದಿದ್ದರೆ ವಿಷ ಕುಡಿದು ಸಾಯುತ್ತೇವೆ. ನಾವೆಲ್ಲರೂ ವಿಷಯ ಬಾಟಲಿಯೊಂದಿಗೆ ಇಲ್ಲಿಗೆ ಬಂದಿದ್ದೇವೆ ಎಂದು ಹಾವೇರಿಯ ರೈತ ಮುಖಂಡ ಮಾಲತೇಶ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

sangayya

ಇತ್ತೀಚಿನದು

Top Stories

//