ಹೋಮ್ » ವಿಡಿಯೋ » ರಾಜ್ಯ

ಡಿಕೆ ಶಿವಕುಮಾರ್ ಮಗಳಿಗೆ ನೀಡಿದ ಸಮನ್ಸ್​ಗೆ ಉತ್ತರಿಸುತ್ತೇವೆ; ಡಿಕೆ ಸುರೇಶ್, ಸಂಸದ

ರಾಜ್ಯ20:16 PM September 10, 2019

ಈಗಾಗಲೇ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದೇನೆ. ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆ ನೀಡಿದ್ದಾರೆ. ನಾಳೆ ಡಿಕೆಶಿ ಪರವಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ. ಡಿಕೆಶಿ ಮಗಳು ಐಶ್ವರ್ಯಾಗೆ ಸಮನ್ಸ್​ ನೀಡಿದ್ದಾರೆ. ಅದಕ್ಕೆ ನಾವು ಉತ್ತರಿಸಲಿದ್ದೇವೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories