ಹೋಮ್ » ವಿಡಿಯೋ » ರಾಜ್ಯ

ನೆರೆ ವಿಚಾರವನ್ನು ವಿಪಕ್ಷದವರು ಪ್ರಸ್ತಾಪ ಮಾಡಲಿ, ನಾವು ಉತ್ತರ ಕೊಡುತ್ತೇವೆ; ಕೆಎಸ್​ ಈ​ಶ್ವರಪ್ಪ

ರಾಜ್ಯ12:06 PM October 10, 2019

ಕರ್ನಾಟಕ ರಾಜ್ಯದಲ್ಲಿ ದೊಡ್ಡ ಜಲಪ್ರಳಯ ಆಗಿದೆ. ಕೇಂದ್ರದಿಂದಲೂ 1200 ಕೋಟಿ ಮಧ್ಯಂತರ ಪರಿಹಾರ ಬಂದಿದೆ. ಮೊದಲಿನ ಕೇಂದ್ರ ಸರ್ಕಾರ ಎಷ್ಟು ಕೊಟ್ಟಿತ್ತು ಎನ್ನುವುದನ್ನೂ ಹೇಳುತ್ತೇವೆ. ವಿರೋಧ ಪಕ್ಷದವರು ಪ್ರಸ್ತಾಪ ಮಾಡಲಿ. ನಾವು ಉತ್ತರ ಕೊಡುತ್ತೇವೆ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ. ಜಿ ಪರಮೇಶ್ವರ್ ಒಡೆತನ ಸಂಸ್ಥೆ ಮೇಲೆ ಐಟಿ ದಾಳಿ ವಿಚಾರವಾಗಿ, ಮೊದಲು ಬಿಜೆಪಿ ನಾಯಕರ ಮನೆ ಮೇಲೆ ಆಗಲಿಲ್ವಾ? ಅದನ್ನ ಕಾಂಗ್ರೆಸ್ ನವರು ಮಾಡಿಸಿದ್ದಾರೆ ಅಂತ ಅರ್ಥನಾ? ಐಟಿ ,ಇಡಿ, ಸಿಬಿಐ ಇವು ತನಿಖಾ ಸಂಸ್ಥೆಗಳು. ಅದಕ್ಕೆ ರಾಜಕೀಯ ಬೆರೆಸುವುದು ಸರಿಯಲ್ಲ.

sangayya

ಇತ್ತೀಚಿನದು Live TV
corona virus btn
corona virus btn
Loading