ಹೋಮ್ » ವಿಡಿಯೋ » ರಾಜ್ಯ

ಸಿಎಂಗೆ ಕೊನೆಯ ಭಾಷಣದ ಆಸೆಗೆ ಅವಕಾಶ ಮಾಡಿಕೊಟ್ಟಿದ್ದೇವೆ: ಮಾಧುಸ್ವಾಮಿ

ರಾಜ್ಯ17:17 PM July 15, 2019

ಬೆಂಗಳೂರು: ಮುಖ್ಯಮಂತ್ರಿಗಳಿಂದ ವಿಶ್ವಾಸ ಮತ ಯಾಚನೆಗೆ ಸ್ಪೀಕರ್ ಅವರು ಗುರುವಾರ ದಿನ ನಿಗದಿ ಮಾಡಿರುವುದನ್ನು ಬಿಜೆಪಿಯ ಶಾಸಕ ಮಾಧುಸ್ವಾಮಿ ಸ್ವಾಗತಿಸಿದ್ದಾರೆ. ಯಾವ ದಿನವಾದರೂ ನಮಗೆ ಈ ವಿಷಯ ತೀರ್ಮಾನ ಆಗುವುದು ಮುಖ್ಯ. ಈ ಸರ್ಕಾರ ಉಳಿಯುವುದಿಲ್ಲ. ಮುಖ್ಯಮಂತ್ರಿಗೆ ಕೊನೆಯ ಭಾಷಣ ಮಾಡುವ ಆಸೆ ಇರಬೇಕು. ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//