ಹೋಮ್ » ವಿಡಿಯೋ » ರಾಜ್ಯ

ನಮಗೂ ಸರ್ಕಾರ ಮಾಡೋ ಆಸೆ ಇದೆ: ಸಂಸದ ಕರಡಿ ಸಂಗಣ್ಣ

ರಾಜ್ಯ16:57 PM January 15, 2019

ಕೊಪ್ಪಳ: ಆಪರೇಷನ್ ಸರ್ಕಾರ ಹಿನ್ನಲೆ. ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಹೇಳಿಕೆ. ಸಂಕ್ರಾಂತಿಗೆ ಸರ್ಕಾರವಾಗುತ್ತೆ ಎಂದು ಮಾಧ್ಯಮಗಳ ಮುಖಾಂತರ ಗಮನಿಸುತ್ತಿದ್ದೇನೆ. ನಮಗೂ ಸರ್ಕಾರ ಮಾಡೋ ಆಸೆ ಇದೆ.ಸುಭದ್ರ ಸರ್ಕಾರವಾಗಬೇಕೆನ್ನುವ ಆಸೆ ಜನರಲ್ಲಿಯೂ ಇದೆ.ಅತೃಪ್ತ ಕಾಂಗ್ರೆಸ್, ಜೆಡಿಎಸ್ ಶಾಸಕರು ನಮ್ಮ ಕಡೆ ಬಂದ್ರೆ ಸರ್ಕಾರ ಮಾಡ್ತೀವಿ.ಇದರಲ್ಲಿ ಎರಡು ಮಾತಿಲ್ಲ.

Shyam.Bapat

ಇತ್ತೀಚಿನದು

Top Stories

//